Tag: murercase

ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಪ್ರಕರಣ: ಹೆಣ್ಣು ಕೊಟ್ಟ ಅತ್ತೆಯಿಂದಲೇ ಅಳಿಯನ ಕೊಲೆ

ಬೆಂಗಳೂರು : ಹೆಸರಘಟ್ಟದ ಬಿಜಿಎಸ್ ಲೇಔಟ್‌ನಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಲೋಕ್ ನಾಥ್ ಸಿಂಗ್ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಬಂದಿದೆ. ಪೊಲೀಸರು ನಡೆಸಿದ ತನಿಖೆಯ ಮೂಲಕ, ಲೋಕ್ ನಾಥ್ ಸಿಂಗ್ ಅವರ ಹತ್ಯೆಗೆ ಅವರ ಅತ್ತೆಯೇ ಕಾರಣರಾಗಿರುವುದು ಬಹಿರಂಗವಾಗಿದೆ.…