ಕೋಳಿ ಸಾಗಾಟದ ಟ್ರಕ್ ಪಲ್ಟಿ; ವಾಹನದಿಂದ ಬಿದ್ದ ಕೋಳಿಗಳಿಗಾಗಿ ಮುಗಿಬಿದ್ದ ಜನರು
ಯಾವುದಾದ್ರೂ ವಸ್ತು ಬಿಟ್ಟಿ ಅಥವಾ ಧರ್ಮಕ್ಕೆ ಸಿಕ್ರೆ ನನ್ಗೂ ಇರ್ಲಿ, ನನ್ ಮನೆಯವರಿಗೂ ಇರ್ಲಿ ಅಂತ ಜನ ನಾ ಮುಂದು ತಾ ಮುಂದು ಎನ್ನುತ್ತಾರೆ. ಇದಕ್ಕೆ ಸೂಕ್ತ ನಿದರ್ಶನದಂತಿರುವ ಘಟನೆಯೊಂದು ಇದೀಗ ನಡೆದಿದ್ದು, ವಾಹನದಿಂದ ಬಿದ್ದ ಕೋಳಿಗಳನ್ನು ಜನ ಮುಗಿಬಿದ್ದು ಕೊಂಡೊಯ್ದಿದ್ದಾರೆ.…