Tag: residents

ಸ್ಮಾರ್ಟ್ ಮೀಟರ್ ವಿರುದ್ಧ ಬೆಂಗಳೂರು ನಿವಾಸಿಗಳ ಅಸಮಾಧಾನ – ‘ಲೂಟಿ’ ಆಕ್ಷೇಪ !

ಬೆಂಗಳೂರು : ಸ್ಮಾರ್ಟ್ ಮೀಟರ್‌ಗಳ ಅಳವಡಿಕೆಯನ್ನು ಮುಖ್ಯಮಂತ್ರಿ, ಇಂಧನ ಇಲಾಖೆ ಹಾಗೂ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಹೊಸ ಆದೇಶಗಳಡಿ ಜಾರಿಗೊಳಿಸಿರುವ ಸಂದರ್ಭದಲ್ಲಿ, ಇದಕ್ಕೆ ಸನ್ನಿಹಿತವಾದ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತವಾಗಿದೆ. ಬಿಲ್ ಹೆಚ್ಚಾಗುತ್ತಿರುವುದಕ್ಕೆ ಇನ್ನಷ್ಟು ತೊಂದರೆ ಮೂಡಿಸಿದ ಸ್ಮಾರ್ಟ್ ಮೀಟರ್…