ದೆಹಲಿಯಲ್ಲಿ ವಿಧಾನಸಭೆ ಅಧಿವೇಶನ ಪ್ರಾರಂಭ – ನಾಳೆ ಬಜೆಟ್ ಮಂಡನೆ
ದೆಹಲಿ : ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನ ಇಂದಿನಿಂದ ಪ್ರಾರಂಭವಾಗಿದೆ. ಖೀರ್ ಸಮಾರಂಭದೊಂದಿಗೆ ಅಧಿವೇಶನ ಉದ್ಘಾಟನೆಗೊಂಡಿದೆ. 27 ವರ್ಷಗಳ ಬಳಿಕ ಅಧಿಕಾರ ವಶಪಡಿಸಿಕೊಂಡಿರುವ ಬಿಜೆಪಿ ಸರ್ಕಾರ, ಮಂಗಳವಾರ ಮೊದಲ ಬಜೆಟ್ ಮಂಡಿಸಲು ಸಜ್ಜಾಗಿದೆ. ಮಾರ್ಚ್ 25ರಂದು ನಡೆಯುವ ಅಧಿವೇಶನದಲ್ಲಿ, ಮುಖ್ಯಮಂತ್ರಿ ರೇಖಾ…