ಯುಸಿಸಿ ವಿರುದ್ಧ ಕಾನೂನು ಹೋರಾಟ ಆರಂಭಿಸಿದ ಮುಸ್ಲಿಂ ಸಂಘಟನೆಗಳು!
ಡೆಹ್ರಾಡೂನ್ : ಉತ್ತರಾಖಂಡ್‌ನಲ್ಲಿ ಜಾರಿಗೆ ಬಂದಿರುವ ಏಕರೂಪ ನಾಗರಿಕ ಸಂಹಿತೆಗೆ ಕಾನೂನಾತ್ಮಕ ಸವಾಲುಗಳು ಎದುರಾಗಿವೆ. ಜನವರಿ 27 ರಿಂದ ಜಾರಿಗೆ ಬಂದ ಏಕರೂಪ ನಾಗರಿಕ ಸಂಹಿತೆ ವಿರುದ್ಧ ಐದು ಅರ್ಜಿಗಳು ದಾಖಲಾಗಿದೆ. ವಿವಿಧ ಮುಸ್ಲಿಂ ಸಂಘಟನೆಗಳು ಮತ್ತು ಸಂಬಂಧಪಟ್ಟ ಗುಂಪುಗಳು ಕಾನೂನಿನ…