ಏರ್‌ಟೆಲ್ ಬಳಕೆದಾರರಿಗೆ ಮಾಹಿತಿ ನೀಡುವ ಮೂಲಕ ಎಚ್ಚರಿಕೆ..!
ಆನ್‌ಲೈನ್ ವಂಚನೆ ಹೆಚ್ಚುತ್ತಿರುವ ಬಗ್ಗೆ ಏರ್‌ಟೆಲ್ ತನ್ನ ಕೋಟಿಗಟ್ಟಲೆ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿಯು ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳು ಮತ್ತು ಸಂದೇಶಗಳಿಂದ ದೂರವಿರಲು ಹಾಗೂ ಟೆಲಿಕಾಂ ಕಂಪನಿಯು ಎಸ್ ಎಮ್ ಎಸ್ ಮೂಲಕ ವಂಚನೆಯನ್ನು…