ಎಲಾನ್ ಮಸ್ಕ್ vs ಸ್ಯಾಮ್ ಆಲ್ಟ್ಮ್ಯಾನ್; ಎಕ್ಸ್ನಲ್ಲಿ ‘ಓಪನ್’ ವಾರ್
ವಾಷಿಂಗ್ಟನ್ : ಓಪನ್ಎಐನಿಂದ ಚ್ಯಾಟ್ಜಿಪಿಟಿ ಆರಂಭವಾದಾಗಿನಿಂದ ಎಲಾನ್ ಮಸ್ಕ್ ಮತ್ತು ಸ್ಯಾಮ್ ಆಲ್ಟ್ಮ್ಯಾನ್ ನಡುವಿನ ಆನ್ಲೈನ್ ವಾಗ್ಯುದ್ಧ ಹೆಸರುವಾಸಿಯಾಗಿದೆ. ಎಲಾನ್ ಮಸ್ಕ್ ಸಾಕಷ್ಟು ಬಾರಿ ಓಪನ್ ಎಐ ಕಂಪನಿ ಹಾಗೂ ಅದರ ಸಿಇಒ ಸ್ಯಾಮ್ ಆಲ್ಟ್ಮ್ಯಾನ್ ವಿರುದ್ಧ ಕಟುವಾಗಿ ಮಾತನಾಡಿದ್ದಿದೆ. ಇದೀಗ…