ನಟ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಹೊಸ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ಕುಟುಂಬ ಸ್ನೇಹಿತ ಅಭಿಷೇಕ್ ಅಂಬರೀಶ್-ಅವಿವಾರ ವಿವಾಹಕ್ಕೆ ತೆರಳುವ ಮುಂಚೆ ಮಾಡಿಸಿಕೊಂಡ ಫೋಟೊಶೂಟ್ ಇದು. ಯಶ್ ಹಾಗೂ ರಾಧಿಕಾ ಎಂದಿನಂತೆ ರೊಮ್ಯಾಂಟಿಕ್ ಆಗಿ ಕಾಣುತ್ತಿದ್ದಾರೆ. ಈ ಚಿತ್ರಗಳನ್ನು ರಾಧಿಕಾ ತಮ್ಮ ಖಾತೆಯಿಂದ ಹಂಚಿಕೊಂಡಿದ್ದಾರೆ. ನಟಿ ರಾಧಿಕಾ ಪಂಡಿತ್ ಆಗಾಗ್ಗೆ ಯಶ್ ಜೊತೆಗಿನ ಚಿತ್ರಗಳನ್ನು, ಕುಟುಂಬದೊಟ್ಟಿಗಿನ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ನಟ ಯಶ್ ತಮ್ಮ ಮುಂದಿನ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗುತ್ತಿದೆ. Post Views: 53 Post navigation Dharwad Snakes: ನೆಲದಲ್ಲಿ ಅವಿತಿದ್ದವು ರಾಶಿ ರಾಶಿ ನಾಗರಹಾವುಗಳು, ಹೆಡೆ ಎತ್ತಿ ಹೊರ ಬಂದ ತಾಯಿ WTC Final Weather Forecast: ರೋಚಕತೆ ಸೃಷ್ಟಿಸಿರುವ ಭಾರತ-ಆಸ್ಟ್ರೇಲಿಯಾ ಫೈನಲ್ ರದ್ದಾಗುವ ಸಾಧ್ಯತೆ